Ashtavakra Gita Part I

From Wikipedia
Ashtavakra Gita is a dialogue between Ashtavakra and Janaka on the nature of soul, reality and bondage. It offers a radical version of non-dualistic philosophy. The Gita insists on the complete unreality of external world and absolute oneness of existence. It does not mention any morality or duties, and therefore is seen by commentators as 'godless'. It also dismisses names and forms as unreal and a sign of ignorance.

Let us look at the shlokas and their translations. I am borrowing the shlokas in Kannada language from sanskritdocuments.org

For translations, I am borrowing them from John Richards translations in https://realization.org/p/ashtavakra-gita/richards.ashtavakra-gita/richards.ashtavakra-gita.html

  .. ಶ್ರೀ ..

      ಅಥ ಶ್ರೀಮದಷ್ಟಾವಕ್ರಗೀತಾ ಪ್ರಾರಭ್ಯತೇ ..

1

ಜನಕ ಉವಾಚ .. ಕಥಂ ಜ್ಞಾನಮವಾಪ್ನೋತಿ ಕಥಂ ಮುಕ್ತಿರ್ಭವಿಷ್ಯತಿ . ವೈರಾಗ್ಯಂ ಚ ಕಥಂ ಪ್ರಾಪ್ತಮೇತದ್ ಬ್ರೂಹಿ ಮಮ ಪ್ರಭೋ .. 1-1..

Janaka said: 

How is one to acquire knowledge? How is one to attain liberation? And how is one to reach dispassion? Tell me this, sir. 

 ಜನಕ
ಜ್ಞಾನವನ್ನು ಹೇಗೆ ಸಂಪಾದಿಸಬೇಕು? ಮುಕ್ತಿಯನ್ನು ಹೇಗೆ ಪಡೆಯಬೇಕು? ವೈರಾಗ್ಯವನ್ನು ಪಡೆಯುವದು ಹೇಗೆ? ಪ್ರಭು ನನಗೆ ತಿಳಿಸಿಕೊಡಿ.

 ಅಷ್ಟಾವಕ್ರ ಉವಾಚ ..

ಮುಕ್ತಿಮಿಚ್ಛಸಿ ಚೇತ್ತಾತ ವಿಷಯಾನ್ ವಿಷವತ್ತ್ಯಜ .
ಕ್ಷಮಾರ್ಜವದಯಾತೋಷಸತ್ಯಂ ಪೀಯೂಷವದ್ ಭಜ .. 1-2..


Ashtavakra said:

If you are seeking liberation, my son, avoid the objects of the senses like poison and cultivate tolerance, sincerity, compassion, contentment, and truthfulness as the antidote. 

ನೀನು ಮುಕ್ತಿ ಪಡೆಯಬೇಕೆಂದಾದರೆ ವಿಷಯಗಳನ್ನು(ಕಾಮ, ಕ್ರೋಧ ಇತ್ಯಾದಿ) ವಿಷದಂತೆ ತ್ಯಜಿಸಬೇಕು. ಕ್ಷಮೆ, ದಯೆ ಸತ್ಯ ಮತ್ತು ಸಮಾಧಾನಗಳನ್ನು ಅಮೃತದಂತೆ ಬೆಳೆಸಿಕೊಳ್ಳಬೇಕು.

ನ ಪೃಥ್ವೀ ನ ಜಲಂ ನಾಗ್ನಿರ್ನ ವಾಯುರ್ದ್ಯೌರ್ನ ವಾ ಭವಾನ್ .
ಏಷಾಂ ಸಾಕ್ಷಿಣಮಾತ್ಮಾನಂ ಚಿದ್ರೂಪಂ ವಿದ್ಧಿ ಮುಕ್ತಯೇ .. 1-3..

 
You do not consist of any of the elements — earth, water, fire, air, or even ether. To be liberated, know yourself as consisting of consciousness, the witness of these.

  ನೀನು  ಭೂಮಿ, ನೀರು, ಬೆಂಕಿ, ಗಾಳಿ, ಆಕಾಶಗಳಿಂದ ತುಂಬಿದವನಲ್ಲ. ಮುಕ್ತಿಯನ್ನು ಗಳಿಸಲು ನೀನು ಬರಿ ಸಾಕ್ಷಿ ಮಾತ್ರ ಎಂಬ ಮಾತನ್ನು ತಿಳಿದುಕೋ .


ಯದಿ ದೇಹಂ ಪೃಥಕ್ ಕೃತ್ಯ ಚಿತಿ ವಿಶ್ರಾಮ್ಯ ತಿಷ್ಠಸಿ .
ಅಧುನೈವ ಸುಖೀ ಶಾಂತೋ ಬಂಧಮುಕ್ತೋ ಭವಿಷ್ಯಸಿ .. 1-4..

If only you will remain resting in consciousness, seeing yourself as distinct from the body, then even now you will become happy, peaceful and free from bonds.

ನೀನು ದೇಹವಲ್ಲ, ಪ್ರಜ್ಞೆ ಮಾತ್ರ ಎಂಬ ಸತ್ಯವನ್ನು ತಿಳಿದುಕೊಂಡರೆ ಈಗಲೂ ನೀನು ಸುಖಿ, ಶಾಂತ ಮತ್ತು ಬಂಧಮುಕ್ತನಾಗುತ್ತೀಯ.


ನ ತ್ವಂ ವಿಪ್ರಾದಿಕೋ ವರ್ಣೋ ನಾಶ್ರಮೀ ನಾಕ್ಷಗೋಚರಃ .
ಅಸಂಗೋಽಸಿ ನಿರಾಕಾರೋ ವಿಶ್ವಸಾಕ್ಷೀ ಸುಖೀ ಭವ .. 1-5..

You do not 
                          belong to the brahmin or any other caste, you are not 
                          at any stage, nor are you anything that the eye can 
                          see. You are unattached and formless, the witness of 
                          everything — so be happy. 1.5

ನೀನು ಬ್ರಾಹ್ಮಣನಲ್ಲ, ನಿನಗೆ ಯಾವುದೇ ಜಾತಿ ವರ್ಣವಿಲ್ಲ. ನೀನು ಕಣ್ಣಿಗೆ ಕಾಣುವವನಲ್ಲ. ನೀನು ನಿರಾಕಾರ ಮತ್ತು ಅಲಿಪ್ತ. ನೀನು ವಿಶ್ವಾಸಾಕ್ಷಿ. ಇದನ್ನು ತಿಳಿದು ಸಂತೋಷದಿಂದಿರು

ಧರ್ಮಾಧರ್ಮೌ ಸುಖಂ ದುಃಖಂ ಮಾನಸಾನಿ ನ ತೇ ವಿಭೋ .
ನ ಕರ್ತಾಸಿ ನ ಭೋಕ್ತಾಸಿ ಮುಕ್ತ ಏವಾಸಿ ಸರ್ವದಾ .. 1-6..

 Righteousness and unrighteousness, pleasure and pain are purely of the mind and are no concern of yours. You are neither the doer nor the reaper of the consequences, so you are always free.

ಧರ್ಮಾಧರ್ಮಗಳು ಸುಖ ದುಃಖಗಳು ನಿನಗಲ್ಲ ಬರಿ ಮನಸ್ಸಿಗೆ. ನೀನು ಕರ್ಮಗಳ ಕರ್ತನೂ  ಅಲ್ಲ, ಅವುಗಳ ಫಲ ಅನುಭವಿಸುವವನೂ ಅಲ್ಲ. ನೀನು (ಇವೆಲ್ಲವುಗಳಿಂದ) ಯಾವಾಗಲೂ ಮುಕ್ತನು.

ಏಕೋ ದ್ರಷ್ಟಾಸಿ ಸರ್ವಸ್ಯ ಮುಕ್ತಪ್ರಾಯೋಽಸಿ ಸರ್ವದಾ .
ಅಯಮೇವ ಹಿ ತೇ ಬಂಧೋ ದ್ರಷ್ಟಾರಂ ಪಶ್ಯಸೀತರಂ .. 1-7.. 
 
You are the one witness of everything and are always completely free. The cause of your bondage is that you see the witness as something other than this.

ನೀನು ಎಲ್ಲದರ ಸಾಕ್ಷಿ ಮಾತ್ರ. (ಹಾಗಾಗಿ ) ನೀನು ಎಲ್ಲವುಗಳಿಂದ ಮುಕ್ತನು. ಇದನ್ನು ತಿಳಿಯದಿರುವದೇ ನಿನ್ನ ದಾಸ್ಯಕ್ಕೆ ಕಾರಣ.

ಅಹಂ ಕರ್ತೇತ್ಯಹಂಮಾನಮಹಾಕೃಷ್ಣಾಹಿದಂಶಿತಃ .
ನಾಹಂ ಕರ್ತೇತಿ ವಿಶ್ವಾಸಾಮೃತಂ ಪೀತ್ವಾ ಸುಖೀ ಭವ .. 1-8..

 Since you have been bitten by the black snake, the opinion about yourself that “I am the doer,” drink the antidote of faith in the fact that “I am not the doer,” and be happy.

ನಾನೇ ಎಲ್ಲದಕ್ಕೂ ಕಾರಣ ಎಂಬ ಭ್ರಮೆ ನಿನ್ನನ್ನು ಕಾಳಸರ್ಪದಂತೆ ಕಚ್ಚುತ್ತಿದೆ. ನಾನು ಕರ್ತನಲ್ಲ ಎಂಬ ಪ್ರತೀಹಾರಿ (ಪ್ರತಿವಿಷ) ವನ್ನು ಕುಡಿದು ಸಂತೋಷದಿಂದಿರು.



ಏಕೋ ವಿಶುದ್ಧಬೋಧೋಽಹಮಿತಿ ನಿಶ್ಚಯವಹ್ನಿನಾ .
ಪ್ರಜ್ವಾಲ್ಯಾಜ್ಞಾನಗಹನಂ ವೀತಶೋಕಃ ಸುಖೀ ಭವ .. 1-9..

Burn down the forest of ignorance with the fire of the understanding that “I am the one pure awareness,” and be happy and free from distress.

ನಾನು ಶುದ್ಧ ಸಾಕ್ಷಿ ಮಾತ್ರ ಎಂಬ ಜ್ಞಾನದಿಂದ ಅಜ್ಞಾನದ ಅರಣ್ಯವನ್ನು ದಹಿಸಿಬಿಡು (ಸುಟ್ಟು ಬಿಡು ) ಮತ್ತು ಶೋಕವನ್ನು ಬಿಟ್ಟು ಸುಖಿಯಾಗು.

ಯತ್ರ ವಿಶ್ವಮಿದಂ ಭಾತಿ ಕಲ್ಪಿತಂ ರಜ್ಜುಸರ್ಪವತ್ .
ಆನಂದಪರಮಾನಂದಃ ಸ ಬೋಧಸ್ತ್ವಂ ಸುಖಂ ಭವ .. 1-10..
 
That in which all this — imagined like the snake in a rope — appears: that joy, supreme joy, and awareness is what you are, so be happy.

 ಹಗ್ಗವನ್ನು ಹಾವೆಂದು ಕಲ್ಪಿಸಿಕೊಂಡಂತೆ ವಿಶ್ವವೆಲ್ಲವು  ನಿನ್ನ ಕಲ್ಪನೆ. (ಇದನ್ನು ತೊರೆದು) ನೀನು ಅರಿವು ಮಾತ್ರ ಎಂಬುದನ್ನು ತಿಳಿದು ಸುಖದಿಂದಿರು

Popular posts from this blog

सुभाषितानि

nadi shabda ikaranta streelinga